ಸೂಕ್ತ ಉತ್ತರಗಳಿಂದ ಬಿಟ್ಟ ಸ್ಥಳ ತುಂಬಿರಿ
1. 19 ನೆಯ ಶತಮಾನವನ್ನು ಭಾರತೀಯ ನವೋದಯ ಕಾಲ ಎಂದು ಕರೆಯಲಾಗಿದೆ.
2.ರಾಜಾರಾಮ್ ಮೋಹನ್ರಾಯ್ರವರು ಪ್ರಾರಂಭಿಸಿದ ಪತ್ರಿಕೆ ಸಂವಾದ ಕೌಮುದಿ
3.ಪ್ರಾರ್ಥನಾ ಸಮಾಜದ ಸ್ಥಾಪಕರು ಆತ್ಮಾರಾಮ್ಪಾಂಡುರಂಗ
4.ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಪ್ರಥಮ ಅವಶ್ಯಕತೆ ಎಂದು ಹೇಳಿದವರು ಜ್ಯೋತಿಭಾಪುಲೆ
5.ಸ್ವಾಮಿ ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸರು
6.ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದ ಜನರನ್ನು ಮತ್ತೆ ಹಿಂದೂ ಧರ್ಮದ ತೆಕ್ಕೆಗೆ ತಂದುಕೊಳ್ಳಲು ದಯಾನಂದ ಸರಸ್ವತಿಯವರು ಶುದ್ಧಿ ಚಳುವಳಿಯನ್ನು ಪ್ರಾರಂಭಿಸಿದರು
7.ಮಾನವನ ಸೇವೆಯೇ ಪರಮಾತ್ಮನ ಸೇವೆ ಎಂದು ಹೇಳಿದ ಸಮಾಜ ಪ್ರಾರ್ಥನಾ ಸಮಾಜ
8.'ಸತ್ಯಾರ್ಥ ಪ್ರಕಾಶ' ಎಂಬ ಕೃತಿಯನ್ನು ರಚಿಸಿದವರು ದಯಾನಂದ ಸರಸ್ವತಿ
9.ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸದವರು ಎಂ.ಜಿ.ರಾನಡೆ
10.ಶಾಹು ಮಹಾರಾಜರು ಸತ್ಯ ಶೋಧಕ ಸಮಾಜದಿಂದ ಹೆಚ್ಚು ಪ್ರಭಾವಿತರಾದರು.
11.ಜ್ಯೋತಿಭಾಪುಲೆಯವರು ಶೋಷಣೆಯ ಬಗ್ಗೆ ತಮ್ಮ ಗುಲಾಮಗಿರಿ ಪುಸ್ತಕದಲ್ಲಿ ತಿಳಿಸಿದ್ದಾರೆ.
12.ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರಲ್ಲಿನ ಕಾಳಿದೇವಾಲಯದ ಅರ್ಚಕರಾಗಿದ್ದರು.
13.ಆನಿಬೆಸೆಂಟ್ರವರು ಐಲರ್ೆಂಡ್ ದೇಶದ ಮಹಿಳೆ.
14.ಮೋಕ್ಷಕ್ಕಾಗಿ ದುಡಿಯಲು ಪ್ರಾರ್ಥನೆ, ಯೋಗ ಸಾಧನೆಗಳಲ್ಲದೇ ಸಮಾಜ ಸೇವೆಯು ಮುಖ್ಯ ಎಂದು ಹೇಳಿದವರು ಸ್ವಾಮಿ ವಿವೇಕಾನಂದರು
15.ಥಿಯಾಸಾಫಿಕಲ್ ಸೊಸೈಟಿಯ ಮೂಲ ಸ್ಥಾಪಕರು ಮ್ಯಾಡಮ್ ಬ್ಲಾವಟಸ್ಕಿ ಮತ್ತು ಕರ್ನಲ್ ಎಚ್.ಎಸ್.ಅಲ್ಕಾಟ
No comments:
Post a comment