Goslink

Goslink is providing you latest news, articles, reviews.

Saturday, 6 February 2021

ಸೂಕ್ತ ಪದಗಳಿಂದ

  Govt Orders Link       Saturday, 6 February 2021



ಸೂಕ್ತ ಪದಗಳಿಂದ ಬಿಟ್ಟ ಸ್ಥಳ ತುಂಬಿರಿ.
1.ಮೊದಲನೇ ಆಂಗ್ಲೋ-ಮೈಸೂರು ಯುದ್ದವು ಮದ್ರಾಸ್ ಒಪ್ಪಂದದೊಂದಿಗೆ ಕೊನೆಗೊಂಡಿತು.
2.ಮಾಹೆ ಫ್ರೆಂಚರ ವಸಾಹತುವಾಗಿತ್ತು.
3.ಹೈದರಾಲಿಯ ಮಗ ಟಿಪ್ಪುಸುಲ್ತಾನ್  
4.ಚೆಂಗಾಳ್ವರು ಸುಮಾರು 8 ಶತಮಾನಗಳ ಕಾಲ ಕೊಡಗನ್ನು ಆಳಿದರು
5.ಇಕ್ಕೇರಿಯ ವೆಂಕಟಪ್ಪನಾಯಕನು 17ನೆಯ ಶತಮಾನದ ಪ್ರಾರಂಭದಲ್ಲಿ ದಕ್ಷಿಣ ಕನ್ನಡವನ್ನು ವಶಪಡಿಸಿಕೊಂಡನು
6.ಮೈಸೂರು ರಾಜ್ಯದ ಕೊನೆಯ ಅರಸರು ಜಯಚಾಮರಾಜ ಒಡೆಯರು
7.ಮೈಸೂರು ಪ್ರಾಂತ್ಯದ ಇಬ್ಬರು ಮಂತ್ರಿಗಳೆಂದರೆ ನಂಜರಾಜ ಮತ್ತು ದೇವರಾಜ
8.ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ 330 ಲಕ್ಷ ರೂಪಾಯಿಗಳನ್ನು ಯುದ್ಧ ಪರಿಹಾರ ಧನವಾಗಿ     ಬ್ರಿಟಿಷರಿಗೆ ನೀಡಬೇಕಾಯಿತು.
9.ಹಲಗಲಿ ಮುಧೋಳ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತು.
10.1862 ರಲ್ಲಿ ಮಂಗಳೂರು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು.
11.ಸ್ವಾಮಿ ಅಪರಾಂಪರ ಎನ್ನುವ ಸನ್ಯಾಸಿಯು ಬ್ರಿಟಿಷರ ವಿರುದ್ಧ ರೈತರನ್ನು ಸಂಘಟಿಸಲು ಪ್ರಯತ್ನಿ ಬಂಧಿಸಲ್ಪಟ್ಟನು.
12.ಸ್ವತಂತ್ರ ಕೊಡಗು ರಾಜ್ಯವು ಹಾಲೇರಿ ಅರಸರ ಆಳ್ವಿಕೆಗೆ ಒಳಪಟ್ಟಿತು.
13.ಇಂಗ್ಲೀಷರು ಮಾಹೆಯನ್ನು ವಶಪಡಿಸಿಕೊಂಡದ್ದು, ಎರಡನೆಯ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣವಾಯಿತು.
14.1784 ರಲ್ಲಿ ಮಂಗಳೂರಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
15.1798 ರಲ್ಲಿ ಲಾಡರ್್ ವೆಲ್ಲೆಸ್ಲಿ ಭಾರತಕ್ಕೆ ಆಗಮಿಸಿದನು
16.1799 ರಲ್ಲಿ ಟಿಪ್ಪು ಮರಣ ಹೊಂದಿದನು
17.1769 ರಲ್ಲಿ ಹೈದರಾಲಿ ಮರಣ ಹೊಂದಿದನು
18.ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣ
19.ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ ಪಾತ್ರವಾಯಿತು.
20.ನರಗುಂದ ನಾಯಕರ ನೇತೃತ್ವದಲ್ಲಿ ಇಂಗ್ಲೀಷರ ವಿರುಧ್ದ ನಡೆದ ಪ್ರತಿಭಟನೆಯನ್ನು ನರಗುಂದದ ಬಂಡಾಯ ಎಂದು ಕರೆಯುತ್ತಾರೆ.
21.ಕೊಡಗಿನ ವಿಂಗಡಣೆಯ ನಂತರ ಕೆಳಕೊಡಗು ಪ್ರದೇಶವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಯಿತು.
 

logoblog

Thanks for reading ಸೂಕ್ತ ಪದಗಳಿಂದ

Previous
« Prev Post

No comments:

Post a comment