Goslink

Goslink is providing you latest news, articles, reviews.

Tuesday, 23 February 2021

ವಿಶ್ವದ

  Govt Orders Link       Tuesday, 23 February 2021

ಬಿಟ್ಟಸ್ಥಳ ತುಂಬಿರಿ

1.ವಿಶ್ವದ ಎಲ್ಲಾ ಖಂಡಗಳಲ್ಲಿ ಸುಮಾರು 198 ಸಾರ್ವಭೌಮ ರಾಷ್ಟ್ರಗಳಿವೆ.
2. 1947 ರ ಭಾರತ ವಿಭಜನೆ ಪಾಕಿಸ್ತಾನ ಎನ್ನುವ ರಾಷ್ಟ್ರದ ಉದಯಕ್ಕೆ ಕಾರಣವಾಯಿತು.
3. ಅಕ್ಟೋಬರ್ 1949 ರಲ್ಲಿ ಚೈನಾ ಕಮ್ಯುನಿಸ್ಟ್ ರಾಷ್ಟ್ರವೆಂದು ಉದಯಿಸಿದಾಗ ಅದನ್ನು ಮಾನ್ಯತೆ ಮಾಡಿದ ಪ್ರಪ್ರಥಮ ರಾಷ್ಟ್ರ ಭಾರತ
4. ಭೌಗೋಳಿಕವಾಗಿ ಸಮೀಪದಲ್ಲಿರುವ ನೇಪಾಳಕ್ಕೆ ಭಾರತ ಸಂಪೂರ್ಣ ಸಹಾಯ ನೀಡುತ್ತಿದೆ
5. ಭಾರತ ವಿದೇಶಿ ವ್ಯಾಪಾರ, ವಿಜ್ಞಾನ ಮತು ತಾಂತ್ರಿಕತೆ, ಬಾಹ್ಯಾಕಾಶ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೇರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.
6. 1971 ರಲ್ಲಿ ಭಾರತ ಮತ್ತು ರಷ್ಯಾ 20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದವು
7. ಭಾರತ ಏಷ್ಯಾ ಖಂಡದಲ್ಲಿದೆ
8. ಬಾಂಗ್ಲಾದೇಶ ಭಾರತದ ಪೂರ್ವಭಾಗದಲ್ಲಿದೆ.
9. ಚರಿತ್ರೆಯ ಕಾಲಘಟ್ಟದಲ್ಲಿ ಭಾರತೀಯ ಭಿಕ್ಷುಗಳು ಶ್ರೀಲಂಕಾದಲ್ಲಿ ಬೌದ್ಧ ಧರ್ಮವನ್ನು ಪಸರಿಸಿದರು
10. ಭಾರತದ ಭಿಲೈ ಹಾಗೂ ಭೋಕಾರೋ ಉಕ್ಕಿನ ಕಾಖರ್ಾನೆಗಳಿಗೆ ಸೋವಿಯತ್ ರಷ್ಯಾ ಸಹಕರಿಸಿತು
logoblog

Thanks for reading ವಿಶ್ವದ

Previous
« Prev Post

No comments:

Post a comment